• contact@happoevents.in
  • +91 9980677399
  • Gandhi Bazar ,Basavanagudi,Banglore,560004

Event Details

  1. Home
  2. Affiliate2

Affiliate2

Products
Rudrakshi
Rudrakshi
Buy Now
Dollu
Dollu
Buy Now

ಕಾಂತಾರದ ಕಾವು ದಿನದಿಂದ ದಿನಕ್ಕೆ ಜೋರಾಗ್ತಿದೆ.. ಸಾಮಾನ್ಯವಾಗಿ ಎಂಥದ್ದೇ ಸಿನಿಮಾ ಆದ್ರೂ ಒಂದು ವಾರ ಅಥ್ವಾ ಹತ್ತು ದಿನ ಅಷ್ಟೇ. ಆದ್ರೀಗ ಕಾಂತಾರ ಯಶಸ್ವಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಅದೂ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿದೆ. ಇಷ್ಟಕ್ಕೂ ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಇನ್ನೂ ಸಿನಿಮಾ ನೋಡಿಲ್ಲ ಅನ್ನೋ ಟಾಕ್ ಸೋಶಿಯಲ್ ಮೀಡಿಯಾದಲ್ಲಿ ಜೋರಿದೆ. ಆ ಬಗ್ಗೆ ಪ್ರಗತಿ ರಿಷಬ್ ಶೆಟ್ಟಿ ಏನ್‌ ಹೇಳ್ತಾರೆ ಈ ಸ್ತೋರಿ ನೋಡಿ.

ಈ ವರ್ಷ ಅತಿಹೆಚ್ಚು ಗಳಿಸಿದ ವಿಕ್ಕಿ ಕೌಶಲ್-ರಶ್ಮಿಕಾ ಮಂದಣ್ಣ ಜೋಡಿಯ ಛಾವಾ ಸಿನಿಮಾದ 808 ಕೋಟಿ ಕಲೆಕ್ಷನ್ ದಾಖಲೆಯನ್ನ ಕೂಡ ಸರಿಗಟ್ಟಿದೆ ಕಾಂತಾರ. ಆ ಮೂಲಕ ನಂಬರ್ ಸ್ಥಾನದಲ್ಲಿ ಎಲ್ಲರ ಹುಬ್ಬೇರಿಸಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಹಾಗೋ ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ಸೃಷ್ಠಿಸಿದೆ. ಈ ಸಿನಿಮಾನ ಮೆಚ್ಚದವರೇ ಇಲ್ಲ ಅನ್ನುವಂತೆ ದಿನದಿಂದ ದಿನಕ್ಕೆ ಸದ್ದು ಮಾಡುತ್ತಲೇ ಇದೆ.

Book Your Spot

Price : ₹0.00 onwards
Dates: 24 Oct 2025   —   26 Oct 2025
Time: 12:00 AM to 12:00 AM
Box Office Open:
Location:
Language:
Age Type: