• contact@happoevents.in
  • +91 9980677399
  • Gandhi Bazar ,Basavanagudi,Banglore,560004

Event Details

  1. Home
  2. affiliate5

affiliate5

Products
Co-ord Set Black
Co-ord Set Black
Buy Now
blue Floral dress
blue Floral dress
Buy Now
Sudeep green jacket
Sudeep green jacket
Buy Now

‘ಬಿಗ್ ಬಾಸ್ ಕನ್ನಡ ಸೀಸನ್ 12’ ಈ ವಾರ ಯಾವುದೇ ಎಲಿಮಿನೇಷನ್ ನಡೆಯಲಿಲ್ಲ. ಓಟಿಂಗ್ ಲೈನ್‌ಗಳು ತೆರೆದಿರಲಿಲ್ಲ, ಆದ್ದರಿಂದ ಯಾರೂ ಮನೆಯಿಂದ ಹೊರಗೆ ಹೋಗುವುದಿಲ್ಲ ಎಂಬುದು ಪ್ರೇಕ್ಷಕರಿಗೆ ಗೊತ್ತಿತ್ತು. ಆದರೆ, ಮನೆಯೊಳಗಿನ ಸ್ಪರ್ಧಿಗಳಿಗೆ ಈ ವಿಷಯ ತಿಳಿದಿರಲಿಲ್ಲ. ಇದರಿಂದ ಕಿಚ್ಚ ಸುದೀಪ್ ಅವರು ಭಾನುವಾರದಂದು ಎಂದಿನಂತೆ ಎಲಿಮಿನೇಷನ್ ಪ್ರಕ್ರಿಯೆ ಆರಂಭಿಸಿದರು. ಇದು ನಾಮಿನೇಟ್ ಆಗಿದ್ದ ಸ್ಪರ್ಧಿಗಳಲ್ಲಿ ಆತಂಕವನ್ನುಂಟು ಮಾಡಿತು. ವಿಶೇಷವಾಗಿ ಡೇಂಜರ್ ಝೋನ್‌ನಲ್ಲಿದ್ದ ಧ್ರುವಂತ್, ರಾಶಿಕಾ ಮತ್ತು ಸ್ಪಂದನಾ ಅವರಿಗೆ ಟೆನ್ಷನ್ ಜಾಸ್ತಿಯಾಯಿತು.

Book Your Spot

Price : ₹0.00 onwards
Dates: 29 Oct 2025   —   30 Oct 2025
Time: 12:00 AM to 12:00 AM
Box Office Open:
Location:
Language:
Age Type: